ಗಬ್ಬು ಕೊತ್ತಂಬರಿ ಸೊಪ್ಪಿನ ಚಿತ್ರ ಸರಿಯಾಗಿ ಕಾಣಿಸಲಿಲ್ಲ…ಸ್ವಲ್ಪ ಕ್ಲೊಸಪ್ ಅಲ್ಲಿ ತೋರಿಸಿದ್ದರೆ ಆ ಗಿಡವನ್ನು ಪತ್ತೆ ಹಚ್ಚುವುದು ಸುಲಭವಾಗುತಿತ್ತು….ಒಳ್ಳೆ ಉಪಯುಕ್ತ ಮಾಹಿತಿಗಳನ್ನು ತಿಳಿಸಿ ಕೊಡುತ್ತಾ ಇದ್ದೀರಾ 🙏🏻🙏🏻🙏🏻🙏🏻 ಈವತ್ತಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರ ಜನರ ಜೀವ ಉಳಿಸುವುದಕ್ಕಿಂತ ಜನರಲ್ಲಿರುವ ಕೊನೆಯ ಪೈಸೆಯನ್ನು ಕೀಳುವ ಪ್ರಯತ್ನವನ್ನೆ ಅಧಿಕವಾಗಿ ಮಾಡುತ್ತಿದೆ….ಇಂತಹ ಸಮಯದಲ್ಲಿ ಇಂತಹ ಉಪಯುಕ್ತ ವಿಷಯಗಳನ್ನು ತಿಳಿಸುತ್ತಾ ಇದ್ದೀರಾ ನಿಮಗೂ ಬ್ರಹ್ಮಾನಂದ ಸ್ವಾಮಿಯವರಿಗು ಕೋಟಿ ನಮಸ್ಕಾರಗಳು🙏🏻🙏🏻🙏🏻🙏🏻🙏🏻🙏🏻
Sariyagi gida torsi
ಭಯಾನಕ ನವೆ ಅದು

🙏🏻🙏🏻🙏🏻🙏🏻🙏🏻🙏🏻🙏🏻
Congress kasa
ಕಾಲು ಕೆಸರು.. ಗೊರುಣ್ಣು ಅಂತೀವಿ…ಕೆಸರಲ್ಲಿ ಹೊಸ ಮಣ್ಣಿನಲ್ಲಿ ಓಡಾಡಿದ ಆಗುತ್ತೆ ತುಂಬಾ ಕೆರೆತ